Overview
ಶೇ 83% ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೆಲಸವಿಲ್ಲ! Jobs in March, England, United Kingdom at Guarantee News
Title: ಶೇ 83% ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೆಲಸವಿಲ್ಲ!
Company: Guarantee News
Location: March, England, United Kingdom
ಇನ್ನಷ್ಟು ಅನ್ವೇಷಿಸಿ
Science
Education
ADVERTISEMENT
Home ಉದ್ಯೋಗ
ಶೇ 83% ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೆಲಸವಿಲ್ಲ!
by ಶ್ರೀದೇವಿ ಬಿ. ವೈ
March 24, 2025 – 12:15 pm
in ಉದ್ಯೋಗ
0 0
0
ಇಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗದ ಬೇಟೆ ಕಠಿಣವಾಗುತ್ತಿದೆ. ಪ್ರತಿವರ್ಷ ಲಕ್ಷಾಂತರ ಮಂದಿ ಪದವಿ ಪಡೆಯುತ್ತಿದ್ದಾರೆ, ಕ್ಯಾಂಪಸ್ ಸಂದರ್ಶನಗಳಲ್ಲಿ ಕೆಲಸ ಸಿಗುವುದು ಕೆಲವು ಮಂದಿಗೆ ಮಾತ್ರ ಅವಕಾಶ ಸಿಗುತ್ತದೆ.ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನ್ಸ್ಯಾಪ್ ಟ್ಯಾಲೆಂಟ್ ರಿಪೋರ್ಟ್ 2025 ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಲಾಗಿದೆ.
Maps
ಅಂಕಿ-ಅಂಶಗಳು:
RelatedPosts
ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ
ಬೆಂಗಳೂರಿನಲ್ಲಿ ಆನ್ಲೈನ್ ಫುಡ್ ಡೆಲಿವರಿ ಶೇ.40 ಕುಸಿತ: ಸಂಕಷ್ಟದಲ್ಲಿ 4 ಲಕ್ಷ ಡೆಲಿವರಿ ಬಾಯ್ಸ್
ಗೂಗಲ್ನಲ್ಲಿ ಒಂದು ವರ್ಷ ಕೆಲಸ ಮಾಡಿದ ಬೆಂಗಳೂರು ಟೆಕ್ಕಿಯ12 ಪಾಠ, ಇವುಗಳು ಇದ್ದರೆ ಮಾತ್ರ ನೀವು ಅರ್ಹ!
KPSCಯಲ್ಲಿ ಮತ್ತೆ ಅಕ್ರಮದ ವಾಸನೆ..! ಒಂದೇ ರೂಂನ 15 ಮಂದಿ ಆಯ್ಕೆ ಆಗಿದ್ದೇಗೆ..?
ಇನ್ನಷ್ಟು ಅನ್ವೇಷಿಸಿ
ಸ್ಥಳೀಯ ಸುದ್ದಿ
ವಿಶೇಷ ವರದಿ
Geographic Reference
ADVERTISEMENT
ADVERTISEMENT
ಅನ್ಸ್ಟಾಪ್ ಟ್ಯಾಲೆಂಟ್ ರಿಪೋರ್ಟ್ 2025 ಇಂಜಿನಿಯರಿಂಗ್ ಪದವೀಧರರ ಕುರಿತು ಹಲವು ಅಂಕಿ ಅಂಶಗಳನ್ನು ನೀಡಿದೆ.
- ಶೇ 83ರಷ್ಟು ಇ-ಸ್ಕೂಲ್ ಪದವೀಧರರು,
- ಶೇ 46ರಷ್ಟು ಬಿ-ಸ್ಕೂಲ್ ಪದವೀಧರರಿಗೆ ಕೆಲಸ ಸಿಕ್ಕಿಲ್ಲ
- ಬಿ-ಸ್ಕೂಲ್ನ ಶೇ 59ರಷ್ಟು ಪದವೀಧರರಿಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ.
- ಶೇ 70ರಷ್ಟು ‘ಝನ್-ಜಿ’ಗಳು ಕಂಪನಿಗಳಲ್ಲಿ ಅವಕಾಶಗಳನ್ನು ಕೇಳುವಾಗ ಕೆಲವು ತಿಂಗಳ ಕಾಲ ಇರುವ ಪ್ರಾಜೆಕ್ಟ್ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
- ಶೇ 70ರಷ್ಟು ‘ಝನ್-ಜಿ’ಗಳು ಬೇರೆ ಬೇರೆ ಉದ್ಯೋಗದ ಮೂಲಕ ಆದಾಯಗಳಿಸಲು ಬಯಸುತ್ತಿದ್ದಾರೆ.
ಕಾರಣಗಳು:
ರಿಪೋರ್ಟ್ ಪ್ರಕಾರ, ಕಾಲೇಜುಗಳಲ್ಲಿ ಕಲಿಸುವ ಪಠ್ಯಕ್ರಮ ಮತ್ತು ಕಂಪನಿಗಳ ನೇಮಕಾತಿ ಅಗತ್ಯಗಳ ನಡುವೆ ಭಾರೀ ಅಂತರ ಇದೆ. ಇದರಿಂದಾಗಿ, ಕೌಶಲ್ಯದ ಕೊರತೆ ಹೊಂದಿರುವ ಸ್ನಾತಕರು ಉದ್ಯೋಗ ಮಾರುಕಟ್ಟೆಯಲ್ಲಿ ಹಿಂದೆ ಬೀಳುತ್ತಿದ್ದಾರೆ. ಹೆಚ್ಚಿನ ಕಂಪನಿಗಳು (ಶೇ 73%) ಪ್ರತಿಷ್ಠಿತ ಕಾಲೇಜುಗಳಿಗೆ ಮಾತ್ರ ಕ್ಯಾಂಪಸ್ ಸಂದರ್ಶನಗಳನ್ನು ನಡೆಸುತ್ತಿವೆ. ಇದರಿಂದ ಸಣ್ಣ ಕಾಲೇಜುಗಳಲ್ಲಿ ಯೋಗ್ಯರಾದ ವಿದ್ಯಾರ್ಥಿಗಳು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ಲಿಂಗಾಧಾರಿತ ವೇತನ ಅಸಮಾನತೆ
ಲಿಂಗ ಆಧಾರಿತ ವೇತನ ವ್ಯತ್ಯಾಸ, ನೇಮಕಾತಿಗಳ ಕುರಿತು ಸಹ ಸಮೀಕ್ಷೆಯಲ್ಲಿ ಹಲವು ಅಂಶಗಳನ್ನು ವಿವರಿಸಲಾಗಿದೆ.
- ಮೂವರಲ್ಲಿ ಇಬ್ಬರು ಕಲೆ & ವಿಜ್ಞಾನ ಮಹಿಳಾ ಪದವೀಧರರು ವಾರ್ಷಿಕ 6 ಲಕ್ಷಕ್ಕಿಂತ ಕಡಿಮೆ ಪ್ಯಾಕೇಜ್ ಪಡೆಯುತ್ತಿದ್ದಾರೆ.
- ಪುರುಷ ವಿದ್ಯಾರ್ಥಿಗಳಿಗೆ ಹೆಚ್ಚಿನ ವೇತನವಿದೆ ಎಂದು ಸಮೀಕ್ಷೆ ವರದಿ ಹೇಳಿದೆ.
ಝನ್-ಜಿ ಪೀಳಿಗೆಯ ಹೊಸ ಮಾರ್ಗಗಳು
Science
ನೇಮಕಾತಿಗಳನ್ನು ಮಾಡಿಕೊಳ್ಳುವವರು ಸಹ ಇದೇ ಮಾದರಿಯನ್ನು ಹೆಚ್ಚಾಗಿ ಅನುಸರಿಸುತ್ತಿದ್ದು, ಆ ಪ್ರಾಜೆಕ್ಟ್ ಮುಗಿದ ಬಳಿಕ ಅವರು ಕೆಲಸ ಕಳೆದುಕೊಳ್ಳುತ್ತಿದ್ದಾರೆ.
ಸ್ಥಿರ ಉದ್ಯೋಗದ ಅವಕಾಶಗಳ ಕೊರತೆಯಿಂದಾಗಿ, ಯುವ ಪದವೀಧರರು ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ:
- ಅಲ್ಲದೇ ಶೇ 70ರಷ್ಟು ‘ಝನ್-ಜಿ’ಗಳು ಬೇರೆ ಬೇರೆ ಉದ್ಯೋಗದ ಮೂಲಕ ಆದಾಯಗಳಿಸಲು ಬಯಸುತ್ತಿದ್ದಾರೆ.
- . ಇ-ಕಾಮರ್ಸ್, ಸ್ಮಾರ್ಟ್ ಅಪ್ಗಳ ನೇಮಕಾತಿಯು ಶೇ 25ರಷ್ಟಿದೆ.
- ಗೂಗಲ್, ಮೈಕ್ರೋಸಾಫ್ಟ್ ಅಮೆಝಾನ್ ನಂತರ ಕಂಪನಿಗಳ ನೇಮಕಾತಿಯೂ ನಿಧಾನವಾಗುತ್ತಿದೆ.
ಭವಿಷ್ಯದಲ್ಲಿ ಇ-ಸ್ಕೂಲ್ ಮತ್ತು ಬಿ-ಸ್ಕೂಲ್ಗಳಲ್ಲಿ ನೇಮಕಾತಿಗಳನ್ನು ಮಾಡುವಾಗ ಸಮಾನ ವೇತವನ್ನು ನೀಡಬೇಕಾಗುತ್ತದೆ ಎಂದು ಸಮೀಕ್ಷೆ ವಿವರಿಸಿದೆ.ಇದರಿಂದಾಗಿ ಕೆಲವು ಕಾಲೇಜುಗಳಲ್ಲಿ ಕೌಶಲ್ಯ ಹೊಂದಿದ ಅಭ್ಯರ್ಥಿಗಳಿದ್ದರೂ ಸಹ ಅವರಿಗೆ ಅವಕಾಶಗಳು ದೊರೆಯುತ್ತಿಲ್ಲ.
‘ಝನ್-ಜಿ’ಗಳು ಮ್ಯಾಟೋ ಸೇರಿದಂತೆ ಇತರ ಮಾದರಿ ಕಂಪನಿಗಳ ಕೆಲಸಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇಂತಹ ಕಂಪನಿಗಳು ಯುವ, ಉತ್ತಮ ಕೌಶಲ್ಯ ಹೊಂದಿರುವವರಿಗೆ ಆಕರ್ಷಕ ವೇತನ ನೀಡುತ್ತಿವೆ
ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್ ನಂತರದ ದೈತ್ಯ ಕಂಪನಿಗಳು ನೇಮಕಾತಿಯನ್ನು ನಿಧಾನಗೊಳಿಸಿದ್ದರೂ, ಸ್ಟಾರ್ಟಪ್ಗಳು ಮತ್ತು ಕಂಪನಿಗಳು ಹೊಸ ಅವಕಾಶಗಳನ್ನು ಸೃಷ್ಟಿಸಿವೆ. ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಗಳು ಸಹಯೋಗದಿಂದ ಮಾತ್ರ ಈ ಸಂಕಟವನ್ನು ದೂರ ಮಾಡಬಹುದು ಎಂದು ರಿಪೋರ್ಟ್ ಸೂಚಿಸುತ್ತದೆ.
EducationalResources
ShareSendShare TweetShare
ಶ್ರೀದೇವಿ ಬಿ. ವೈ
ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.
Science
Please login to join discussion
ತಾಜಾ ಸುದ್ದಿ
LPG ಗ್ಯಾಸ್ ಅಪ್ಡೇಟ್, ಭಾರತಕ್ಕೀಗ ಹಾರ್ಮುಜ್ ಟೆನ್ಶನ್! ಅಮೆರಿಕಾ ಹೊಸ ಎಚ್ಚರಿಕೆ
by ಶ್ರೀದೇವಿ ಬಿ. ವೈ
May 6, 2026 – 9:40 am
0
ಅರಬ್ಬಿ ಸಮುದ್ರದಲ್ಲಿ ಸಂಕಷ್ಟದಲ್ಲಿದ್ದ ಭಾರತೀಯ ಆರು ಸಿಬ್ಬಂದಿ ರಕ್ಷಣೆಗೆ ಧಾವಿಸಿದ ಪಾಕ್ ನೌಕಾಪಡೆ
by ಶ್ರೀದೇವಿ ಬಿ. ವೈ
May 6, 2026 – 8:35 am
0
ಬೆಂಗಳೂರು ಯುವಕರಿಗೆ ಬಿಗ್ ಶಾಕ್: ಹೋಟೆಲ್-ಆಟೋ ಬೆನ್ನಲ್ಲೇ ಪಿಜಿ ಬಾಡಿಗೆ ಶೇ 10%ರಷ್ಟು ಏರಿಕೆಯಾಗಲಿದೆ!
by ಶ್ರೀದೇವಿ ಬಿ. ವೈ
May 6, 2026 – 8:06 am
0
ಕರ್ನಾಟಕದಲ್ಲಿ ಮಳೆ ಎಚ್ಚರಿಕೆ: ಒಂದು ವಾರ ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆ!
by ಶ್ರೀದೇವಿ ಬಿ. ವೈ
May 6, 2026 – 7:25 am
0
ಸಂಬಂಧಿಸಿದ ಪೋಸ್ಟ್ಗಳು
- ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ
April 18, 2026 | 0
- ಬೆಂಗಳೂರಿನಲ್ಲಿ ಆನ್ಲೈನ್ ಫುಡ್ ಡೆಲಿವರಿ ಶೇ.40 ಕುಸಿತ: ಸಂಕಷ್ಟದಲ್ಲಿ 4 ಲಕ್ಷ ಡೆಲಿವರಿ ಬಾಯ್ಸ್
March 23, 2026 | 0
- ಗೂಗಲ್ನಲ್ಲಿ ಒಂದು ವರ್ಷ ಕೆಲಸ ಮಾಡಿದ ಬೆಂಗಳೂರು ಟೆಕ್ಕಿಯ12 ಪಾಠ, ಇವುಗಳು ಇದ್ದರೆ ಮಾತ್ರ ನೀವು ಅರ್ಹ!
March 4, 2026 | 0
- KPSCಯಲ್ಲಿ ಮತ್ತೆ ಅಕ್ರಮದ ವಾಸನೆ..! ಒಂದೇ ರೂಂನ 15 ಮಂದಿ ಆಯ್ಕೆ ಆಗಿದ್ದೇಗೆ..?
March 4, 2026 | 0
- AI ಎಫೆಕ್ಟ್: ವಿಶ್ವ ಮಟ್ಟದಲ್ಲಿ 40% ಉದ್ಯೋಗ ನಷ್ಟ..!
February 20, 2026 | 0
ADVERTISEMENT
ಇಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗದ ಬೇಟೆ ಕಠಿಣವಾಗುತ್ತಿದೆ. ಪ್ರತಿವರ್ಷ ಲಕ್ಷಾಂತರ ಮಂದಿ ಪದವಿ ಪಡೆಯುತ್ತಿದ್ದಾರೆ, ಕ್ಯಾಂಪಸ್ ಸಂದರ್ಶನಗಳಲ್ಲಿ ಕೆಲಸ ಸಿಗುವುದು ಕೆಲವು ಮಂದಿಗೆ ಮಾತ್ರ ಅವಕಾಶ ಸಿಗುತ್ತದೆ.ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನ್ಸ್ಯಾಪ್ ಟ್ಯಾಲೆಂಟ್ ರಿಪೋರ್ಟ್ 2025 ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಲಾಗಿದೆ.
Maps
ಅಂಕಿ-ಅಂಶಗಳು:
RelatedPosts
ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ
ಬೆಂಗಳೂರಿನಲ್ಲಿ ಆನ್ಲೈನ್ ಫುಡ್ ಡೆಲಿವರಿ ಶೇ.40 ಕುಸಿತ: ಸಂಕಷ್ಟದಲ್ಲಿ 4 ಲಕ್ಷ ಡೆಲಿವರಿ ಬಾಯ್ಸ್
ಗೂಗಲ್ನಲ್ಲಿ ಒಂದು ವರ್ಷ ಕೆಲಸ ಮಾಡಿದ ಬೆಂಗಳೂರು ಟೆಕ್ಕಿಯ12 ಪಾಠ, ಇವುಗಳು ಇದ್ದರೆ ಮಾತ್ರ ನೀವು ಅರ್ಹ!
KPSCಯಲ್ಲಿ ಮತ್ತೆ ಅಕ್ರಮದ ವಾಸನೆ..! ಒಂದೇ ರೂಂನ 15 ಮಂದಿ ಆಯ್ಕೆ ಆಗಿದ್ದೇಗೆ..?
ಇನ್ನಷ್ಟು ಅನ್ವೇಷಿಸಿ
ಸ್ಥಳೀಯ ಸುದ್ದಿ
ವಿಶೇಷ ವರದಿ
Geographic Reference
ADVERTISEMENT
ADVERTISEMENT
ಅನ್ಸ್ಟಾಪ್ ಟ್ಯಾಲೆಂಟ್ ರಿಪೋರ್ಟ್ 2025 ಇಂಜಿನಿಯರಿಂಗ್ ಪದವೀಧರರ ಕುರಿತು ಹಲವು ಅಂಕಿ ಅಂಶಗಳನ್ನು ನೀಡಿದೆ.
- ಶೇ 83ರಷ್ಟು ಇ-ಸ್ಕೂಲ್ ಪದವೀಧರರು,
- ಶೇ 46ರಷ್ಟು ಬಿ-ಸ್ಕೂಲ್ ಪದವೀಧರರಿಗೆ ಕೆಲಸ ಸಿಕ್ಕಿಲ್ಲ
- ಬಿ-ಸ್ಕೂಲ್ನ ಶೇ 59ರಷ್ಟು ಪದವೀಧರರಿಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ.
- ಶೇ 70ರಷ್ಟು ‘ಝನ್-ಜಿ’ಗಳು ಕಂಪನಿಗಳಲ್ಲಿ ಅವಕಾಶಗಳನ್ನು ಕೇಳುವಾಗ ಕೆಲವು ತಿಂಗಳ ಕಾಲ ಇರುವ ಪ್ರಾಜೆಕ್ಟ್ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
- ಶೇ 70ರಷ್ಟು ‘ಝನ್-ಜಿ’ಗಳು ಬೇರೆ ಬೇರೆ ಉದ್ಯೋಗದ ಮೂಲಕ ಆದಾಯಗಳಿಸಲು ಬಯಸುತ್ತಿದ್ದಾರೆ.
ಕಾರಣಗಳು:
ರಿಪೋರ್ಟ್ ಪ್ರಕಾರ, ಕಾಲೇಜುಗಳಲ್ಲಿ ಕಲಿಸುವ ಪಠ್ಯಕ್ರಮ ಮತ್ತು ಕಂಪನಿಗಳ ನೇಮಕಾತಿ ಅಗತ್ಯಗಳ ನಡುವೆ ಭಾರೀ ಅಂತರ ಇದೆ. ಇದರಿಂದಾಗಿ, ಕೌಶಲ್ಯದ ಕೊರತೆ ಹೊಂದಿರುವ ಸ್ನಾತಕರು ಉದ್ಯೋಗ ಮಾರುಕಟ್ಟೆಯಲ್ಲಿ ಹಿಂದೆ ಬೀಳುತ್ತಿದ್ದಾರೆ. ಹೆಚ